Friday, May 14, 2010

ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ( ಮಿರ್ಜಾ ಗಾಲಿಬ್) ರವರ ಒಂದೆರಡು ಗಜಲಗಳು

೧.ಉಮ್ರ-ಎ-ದರಾಜ್ ಮಾಂಗಕರ್ ಲಾಯೇ ಥೆ ಚಾರ್ ದಿನ್
ದೋ ಅರಜೂ ಮೇ ಕಟಗಯೇ ದೋ ಇಂತಜಾರ ಮೇ

(ದೀರ್ಘಾಯುಷ್ಯವ ಬೇಡಿ, ಪಡೆದೆ ನಾಲ್ಕು ದಿನಗಳ

ಕಳೆದೆ ಎರಡು ದಿನ ಆಸೆಯಲಿ, ಎರಡು ಕಾಯುವಿಕೆಯಲಿ )


೨.ಯಹ್ ನ ಥಿ ಹಮಾರಿ ಕಿಸ್ಮತ್ ಜೋ ವಿಸಾಲ-ಎ-ಯಾರ ಹೋತಾ
ಅಗರ್ ಔರ್ ಜೀತ ರಹತೆ, ಯಹಿ ಇಂತಜಾರ್ ಹೋತಾ
ತೆರೆ ವಾದೆ ಪರ್ ಜಿಯೆ ಹಮ್, ತೋ ಯೇ ಜಾನ್, ಝೂಟ್ ಜಾನಾ
ಕೆ ಖುಷಿ ಸೆ ಮರ್ ನ ಜಾತೆ ಅಗರ್ ಎತಬಾರ್ ಹೋತಾ

(ಪ್ರೆಯಸಿಯನ್ನು ಭೇಟಿಯಾಗುವ ಸೌಭಾಗ್ಯ ನನ್ನದಾಗಲಿಲ್ಲ.
ಆ ಕ್ಷಣಕ್ಕಾಗಿ ಹಂಬಲಿಸುತ್ತಲೇ ಇರುತ್ತಿದ್ದೆ, ಉಸಿರು ನಿಂತಿರದಿದ್ದಲ್ಲಿ ,
ನಿನ್ನ ಮಾತುಗಳು ನಿಜವಲ್ಲ ಎಂದು ನನಗೆ ತಿಳಿದಿತ್ತು ,
ಆದರೂ ಸಂತೋಷದಿಂದ ಸಾಯುತ್ತಿರಲಿಲ್ಲ ನಾ ಅದನ್ನು ನಂಬದೆ ಹೋಗಿದ್ದಲ್ಲಿ )


೩. ಶಬ್ ಕೊ ಕಿಸೀ ಕೆ ಖ್ವಾಬ್ ಮೆ ಆಯಾ ನ ಹೋ ಕಹೀಂ
ದುಖತೆ ಹೈ ಆಜ್ ಉಸ್ ಬುತ್-ಎ-ನಾಜುಕ್ ಬದನ್ ಕೆ ಪಾಂವ್

( ಆ ಚೆಲುವೆಯ ಕಾಲು ನೋಯುತ್ತಿದೆಯ೦ತೆ ಇಂದು ರಾತ್ರಿ ತುಸು
ಹೆಚ್ಚೇ ಓಡಾಡಿರಬೇಕು,ಯಾರದೋ ಕನಸಿನಲಿ )


೪. ಜಿ ಡೂಂಡತಾ ಹೈ ಫಿರ್ ವಹಿ ಪುರ್ಸತ್ ಕೆ ರಾತ್ ದಿನ್
ಬೈಟೆ ರಹೇ ತಸವ್ವುರ್-ಎ-ಜಾನಾ ಕಿಯೆ ಹುವೆ

(ಹಗಲು ರಾತ್ರಿಯನ್ನದೆ ನನ್ನ ಪ್ರೇಯಸಿಯ ವಿಚಾರದಲಿ ಮೈ ಮರೆತಿರುವಾಗ
ಆ ಚಿಂತೆಯಿಂದ ಬಿಡುಗಡೆ ಹೊಂದಲು ಹಾತೊರೆಯುತ್ತಿದೆ ಮನಸು)


6 comments:

ಮನದಾಳದಿಂದ............ said...

nice gazzals
mirzaa gaalib is a great man. ilike his gajzals

Dr.D.T.Krishna Murthy. said...

ಗಾಲಿಬನ ರಚನೆಗಳು ಒಂದಕ್ಕಿಂತ ಒಂದು ಸೂಪರ್.
ತುಂಬಾ ಚನ್ನಾಗಿದೆ.ಇನ್ನಷ್ಟು ರಚನೆಗಳು ವಾರಕ್ಕೆ ಒಂದು ಸಲವಾದರೂ ಬರುತ್ತಿರಲಿ.ಅಭಿನಂದನೆಗಳು ಅಶೋಕ್ .

H S ASHOK KUMAR said...

ಪ್ರವೀಣ್ ಅವರಿಗೆ ಧನ್ಯವಾದಗಳು
ಮಿರ್ಜಾ ಗಾಲಿಬ್ ೧೮ನೇ ಶತಮಾನದ
ಮಹಾನ್ ಉರ್ದು ಮತ್ತು ಪರ್ಷಿಯನ್ ಸಾಹಿತಿ

ಡಾ.ಡಿ.ಟಿ.ಕೆ ಅವರಿಗೆ ಧನ್ಯವಾದಗಳು
ತಮ್ಮ ಆಶಯವನ್ನ ಪೂರೈಸಲು ಕೈಲಾದಷ್ಟು
ಪ್ರಯತ್ನಿಸುತ್ತೇನೆ

V.R.BHAT said...

ಕೆಲವೊಮ್ಮೆ ಕೆಲವು ಗಝಲ್ ಗಳು ತುಂಬಾ ಉಪಯುಕ್ತ. ಕೆಲವು ಗಝಲ್ ಗಳ ಸತ್ವ ಸಾರವನ್ನು ಅಶ್ರಂ ಬಾಪು ಅವರು ವಿಸ್ತರಿಸಿ ತಮ್ಮ ಪ್ರವಚನಗಳಲ್ಲಿ ಉಪಯೋಗಿಸಿ ಅದರ ಅರ್ಥವಿವರ ನೀಡಿದ್ದನ್ನು ನಮ್ಮ ಚಾನೆಲ್ ಗಳು ಬಿತ್ತರಿಸುತ್ತವೆ. ಲೇಖನ ಚೆನ್ನಾಗಿದೆ,ಧನ್ಯವಾದಗಳು

ravi assistant executive engineer keb tumkur said...

TODAY ON 28.06.2010 JUST I HAD A LOOK FOR THE FIRST TIME,IT IS SO GREAT TO LOOK AT GAZZALS AND FEW ARTICLE LET ME REACT IT TO FURTHER
BEST OF LUCK THANK U

H S ASHOK KUMAR said...

thank u ravi